ಮುಳ್ಳು – ಗೋಳು!

ಸಖೀ,
ನನ್ನ ಜೊತೆಯಲ್ಲಿ
ಅನುಭವಿಸುತ್ತಿದ್ದಷ್ಟೇ
ಆನಂದವನ್ನು ನೀನು,

ನನ್ನಿಂದ ದೂರವಾಗಿ
ಉಳಿದಾಗಲೂ
ಅನುಭವಿಸುವೆಯಾದರೆ,

ಒಂದೋ ಅದು ಸುಳ್ಳು
ಅಥವಾ ಇದು ಸುಳ್ಳು;

ಅದು ಸುಳ್ಳೆಂದರೆ
ಅದು ಈ ಬಾಳಿಗೆ
ಚುಚ್ಚಿದ್ದ ಮುಳ್ಳು;

ಇದು ಸುಳ್ಳೆಂದರೆ
ಇನ್ನುಳಿದ ಬಾಳು
ಬರೀ ಗೋಳು!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: