ಬೇಡಬೇಕೇಕೆ?

ಸಖೀ,
ನಾನು ಎಂದೂ ಆ ದೇವರಲ್ಲಿ ಏನನ್ನೂ ಬೇಡುವುದಿಲ್ಲ
ಮಾತಾಪಿತರ ಮುಂದೆ ಮಕ್ಕಳು ಎಂದೂ ಭಿಕ್ಷುಕರಲ್ಲ
ಮಗು ಹಸಿದಾಗ ತಾನೇ ಅರಿವುದು ಅಮ್ಮನ ಕರುಳು
ಅನ್ಯಾಯ, ಅಮ್ಮನಲೂ ಬೇಡುವಂತಾದರೆ ಮಕ್ಕಳು!

Advertisements

ಬೇಡಬೇಕೇಕೆ? ಗೆ ಒಂದು ಪ್ರತಿಕ್ರಿಯೆ

  1. anantharamesh ಹೇಳುತ್ತಾರೆ:

    ಬಹಳ ಸುಂದರ ಸಾಲುಗಳು

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: