ಸಖೀ,
ಮನದ ಮಾತುಗಳನ್ನೆಲ್ಲಾ ಆಡಿ ಮುಗಿಸಿದಾಗಲೇ ನೆಮ್ಮದಿ
ಆಡಿದವರಿಗೆ ಅಲ್ಲದೇ ಅದನ್ನಾಲಿಸಿದವರಿಗೂ ಈ ಜಗದಲ್ಲಿ
ಆಡದೇ ಉಳಿಸಿಕೊಂಡರೆ ಹೊಟ್ಟೆ ತೊಳಸಿದಂತೆ ಅವರಿಗೆ
ಏನಾಡಲಿದ್ದಾರೋ ಎಂಬ ಅಳುಕು ಉಳಿದವರ ಮನಗಳಲ್ಲಿ!
ಸಖೀ,
ಮನದ ಮಾತುಗಳನ್ನೆಲ್ಲಾ ಆಡಿ ಮುಗಿಸಿದಾಗಲೇ ನೆಮ್ಮದಿ
ಆಡಿದವರಿಗೆ ಅಲ್ಲದೇ ಅದನ್ನಾಲಿಸಿದವರಿಗೂ ಈ ಜಗದಲ್ಲಿ
ಆಡದೇ ಉಳಿಸಿಕೊಂಡರೆ ಹೊಟ್ಟೆ ತೊಳಸಿದಂತೆ ಅವರಿಗೆ
ಏನಾಡಲಿದ್ದಾರೋ ಎಂಬ ಅಳುಕು ಉಳಿದವರ ಮನಗಳಲ್ಲಿ!
This entry was posted on ಶನಿವಾರ, ಜುಲೈ 26th, 2014 at 11:15 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.