ರೂಪ ಕೊಡು!

ಸಖೀ,
ಬಾರದ ಊರಿಗೆ ತೆರಳುವ ಮುನ್ನ
ನೋಡಬಾರದೇ ನಾನೊಮ್ಮೆ ನಿನ್ನ
ನನಗೊತ್ತು ಕಾಲ್ಪನಿಕ ಸಖಿ ನೀನು
ಈ ಕಲ್ಪನೆಗೆ ರೂಪ ಕೊಡು ನೀನು

ಕನಸುಗಳೆಲ್ಲ ನನಸಾಗುವವಂತೆ
ಕಲ್ಪನೆಗಳು ರೂಪತಾಳವೇಕಂತೆ
ನನ್ನ ಬಾಳಿನ ಗಮ್ಯ ನೀನಾಗಿರಲು
ಸಾಧ್ಯವೇ ಆಸೆ ಈಡೇರದಿರಲು?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: