ಇದ್ಯಾವ ನ್ಯಾಯ!

ಸಖೀ,
ಈ ಮನಸ್ಸು ಬಿಡುವಿಲ್ಲದೇ
ಇರುವಾಗ ಈ ಮನದಲ್ಲಿ
ಮೂಡುವ ವಿಧವಿಧವಾದ
ಭಾವನೆಗಳು, ನಾ ಹೀಗೆ
ಪುರುಸೊತ್ತಿನಲ್ಲಿರುವಾಗ
ದೂರ ಓಡುವುದೇಕೆ?

ನೀನೂ ಅಷ್ಟೇ, ನಾನು
ಕಾರ್ಯತತ್ಪರನಾಗಿರುವಾಗ
ನನ್ನ ಮನದೊಳಗೆ ಹಳೆಯ
ನೆನಪಿನ ಅಲೆಗಳನು ಎಬ್ಬಿಸಿ
ಮತ್ತೆ ಮತ್ತೆ ಕಾಡುತ್ತಿರುವವಳು,
ನಾನು ಪುರುಸೊತ್ತಿನಲ್ಲಿದ್ದಾಗ
ಈ ರೀತಿ ಮರೆಯಾಗುವುದೇಕೆ?

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: