ನ್ಯೂಟನನನ್ನು ಓದಿದ್ದೇ ತಪ್ಪು!

ಸಖೀ,
ನ್ಯೂಟನನ ಸಿದ್ಧಾಂತವನ್ನು ನಿಜವಾಗಿ ನಾನು ಕಲಿತದ್ದೇ ತಪ್ಪಾಯ್ತು
ಪ್ರೀತಿಸಿದವರನ್ನು ಪ್ರೀತಿಸುತ್ತಾ ದ್ವೇಷಿಸಿದವರನ್ನೆಲ್ಲಾ ದ್ವೇಷಿಸಿದ್ದಾಯ್ತು
ಪ್ರೀತಿಸುವಾಗ ಪ್ರಶ್ನೆ ಕೇಳಿಲ್ಲ ನಾನು ದ್ವೇಷಕ್ಕೂ ಕಾರಣ ಕೇಳುವುದಿಲ್ಲ
ಜೀವನಚಕ್ರ ತಿರುಗಲು ಪ್ರೀತಿಸಿದ್ದ ನನ್ನ ಈ ಮನದಲ್ಲೂ ದ್ವೇಷವಲ್ಲಾ?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: