ಮನದಂಗಳದಿಂದ ಮನದ ಮನೆಯೊಳಗೆ!

ಸಖೀ,
ಮನದಂಗಳಕ್ಕೆ ಕಾಲಿಡುವವರೆಲ್ಲಾ ಮನದ ಮನೆಯೊಳಗೆ ಬರುವವರಲ್ಲ,
ಮನೆಯೊಳಗೆ ಬಂದವರೆಲ್ಲಾ ಅಲ್ಲಿ ಖಾಯಂ ಆಗಿ ಉಳಿಯುವವರೂ ಅಲ್ಲ;

ಅಲ್ಲಿರುವ ಇತರರನ್ನು ಕಂಡು ಹೊಟ್ಟೆಕಿಚ್ಚುಪಟ್ಟು ಮರಳುವವರು ಹಲವರು,
ತಮಗೆ ದೊರೆತ ಗೌರವದಿಂದಾಗಿ ಕೀಳರಿಮೆಗೊಳಗಾಗುವವರೂ ಕೆಲವರು;

ತೆರೆದ ಮನದಿಂದ ಮನದ ಮನೆಗೆ ಆಗಮಿಸಿದವರಿಗೆ ಖಾಯಂ ಸ್ಥಾನವಿದೆ,
ಮುಚ್ಚಿದ ಮನದೊಂದಿಗೆ ಬರುವವರಿಗೆ ಮರಳಲು ಮಾರ್ಗ ಸದಾ ಸಿದ್ಧವಿದೆ;

ಅವರವರ ಮನಸ್ಸಿಗೆ ಅನಿಸಿದಷ್ಟು ದಿನಗಳ ಕಾಲ ಇದ್ದು ಮರಳುವವರೆಲ್ಲಾ,
“ನಮ್ಮವರು” ಅಂದರೆಲ್ಲಾ ನಮ್ಮವರೇ, ಇಲ್ಲದಿದ್ದರೆ ಇಲ್ಲಿ ಯಾರಿಗಾರೂ ಇಲ್ಲ!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: