ನಗುವುದಕೂ ಜೊತೆ ಬೇಕು!

ಸಖೀ,
ನಗುವುದಕ್ಕೂ ಒಳ್ಳೆಯ ಜೊತೆ ಇರಲೇಬೇಕು
ನಗುವುದನರಿಯದವರು ಇದ್ದರೂ ಇಲ್ಲದಂತೆ
ಹಾಸ್ಯಪ್ರಜ್ಞೆ ಇಲ್ಲದವರ ಸಹವಾಸ ಹೇಗೆಂದರೆ
ಕುಡುಕರ ಜೊತೆಯಲ್ಲಿ ಕುಡಿಯದವರು ಇದ್ದಂತೆ!

ತಮ್ಮ ಪ್ರತಿಕ್ರಿಯೆ ನೀಡಿ.