ಅನುಮಾನ ಸಹಜವೇ?

ಸಖೀ,
ನನ್ನ ಮೇಲೆಯೇ ನನಗೆ ನಂಬಿಕೆ ಇಲ್ಲ
ಆಗಾಗ ಅನುಮಾನ ಮೂಡುತ್ತಿರುತ್ತದೆ
ಆಗೆಲ್ಲಾ ಸಮಾಧಾನವ ಹುಡುಕುತ್ತೇನೆ

ಪರಿಪೂರ್ಣನಾಗುವ ಯತ್ನ ಸದಾ ಇದೆ
ಆ ಯತ್ನದಲಿ ಮುಗ್ಗರಿಸಿದಾಗೆಲ್ಲಾ ಇಂಥ
ಅನುಮಾನಕ್ಕೆ ನಾ ಒಳಗಾಗುತ್ತಿರುತ್ತೇನೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: