ಹೊಟ್ಟೆಗೇನು ತಿನ್ನುತ್ತಾರೆ?

ಸಖೀ,
ಯಾವ ಖಾಸಗಿ ಕಾರ್ಯಕ್ರಮಗಳಲ್ಲೂ ಮಾಡಬಾರದಂತೆ ಖರ್ಚು ಹೆಚ್ಚು
ಚುನಾವಣೆಯಲ್ಲಿ ಖರ್ಚು ಮಾಡುತ್ತಾರಲ್ಲಾ ಅದು ಯಾವ ತರಹದ ಹುಚ್ಚು
ಭ್ರಷ್ಟಾಚಾರವನು ನಿರ್ಮೂಲನ ಮಾಡಿ ಅನ್ನುತ್ತಿದ್ದಾರೆ ನಾಡಿನೆಲ್ಲಾ ಮಂದಿ
ಜನರ ಸುಲಿಗೆಗಿಳಿದಿರುವ ರಾಜಕಾರಣಿಗಳು ಹೊಟ್ಟೆಗೇನು ತಿನ್ನುತ್ತಾರಂದಿ?

7 Responses to ಹೊಟ್ಟೆಗೇನು ತಿನ್ನುತ್ತಾರೆ?

 1. ksraghavendranavada ಹೇಳುತ್ತಾರೆ:

  ನಮ್ಮಿ೦ದಲೇ.. ಎಲ್ಲವೂ ನಮ್ಮಿ೦ದಲೇ…

 2. ಸುವಿ ಹೇಳುತ್ತಾರೆ:

  ಒಳ್ಳೆಯ ಪ್ರಶ್ನೆ..
  ಪ್ರತಿಯೊಂದಕ್ಕೂ ತೆರಿಗೆ ಕಟ್ಟುವುದೇ ಆದರೆ ದುಡಿಯುವುದೆಂತಕ್ಕೆ..?! ಖಾಸಗಿ ಕಾರ್ಯಕ್ರಮಕ್ಕೂ ಇದನ್ನು ಅನ್ವಯಿಸಿದ್ದು ಖಂಡನೀಯ…

  ಪ್ರಾಸ ಪದಗಳಲ್ಲಿ ಖಂಡಿಸಿದ್ದು ಇಷ್ಟವಾಯಿತು.. 🙂

 3. nagalakshmi kadur ಹೇಳುತ್ತಾರೆ:

  ನಮ್ಮನಾಳುವ ನಾಯಕರ ಹುಚ್ಚುತನದ ಪರಮಾವಧಿ
  ಅವರ ಕಾನೂನಿನ ಬಲೆಯೊಳಗೆ ಜನಸಾಮಾನ್ಯ ಬಂಧಿ… !

 4. Badarinath Palavalli ಹೇಳುತ್ತಾರೆ:

  ಭ್ರಷ್ಟ ರಾಜಕಾರಣಿಗಳು ನರ ಭಕ್ಷಕರು.
  ಅವರ ಹಸಿವಿಗಿಲ್ಲ ಆದಿ ಮತ್ತು ಅಂತ್ಯ!
  ತಮ್ಮ ಸಿಟ್ಟಿಗೂ ಇದೆ ಅರ್ಥ…

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: