ಸದ್ಮಂಥನವಿರಲಿ!

 
ಸಖೀ,
ಮನವು ಉಲ್ಲಸಿತವಾಗಿರಲು ತೆಗಳಿಕೆಯೂ ಆಗುವುದು ಇಷ್ಟ
ಮನವು ಮಂಕಾಗಿದ್ದರೆ ಯಾರು ನಮಸ್ಕಾರ ಹೇಳಿದರೂ ಕಷ್ಟ
ಸತತ ಸದ್ವಿಚಾರಗಳ ಮಂಥನದ ಅಗತ್ಯವಿಹುದು ಈ ಮನಕೆ
ಕೆಟ್ಟಚಿಂತನೆಗಳು ಕಾರಣ ಮನದಿ ಪೂರ್ವಗ್ರಹ ಮೂಡುವುದಕೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: