ಸುಳ್ಳ ರವಿ!

 

ಸಖೀ,
ದಟ್ಟ ಮೋಡಗಳ
ಮರೆಯಲ್ಲಿ ಅವಿತಿದ್ದು
ವರ್ಷಾಧಾರೆಯ ಭ್ರಮೆ 
ಹುಟ್ಟಿಸುವ ಭಾನು
ಜನರ ಮನಗಳಲ್ಲಿ;

ಧಗೆಯಿಂದ ಬಿಡುಗಡೆಯ
ಭಾಗ್ಯ ದೊರೆಯಿತೆಂದು
ನಿಟ್ಟುಸಿರು ಬಿಡುತಿರುವ
ಜನರಿಗೆಲ್ಲಾ ಒಮ್ಮೆಗೇ
ಆಘಾತ ನೀಡುತ್ತಾನೆ
ವಾಯುದೇವನ ನೆರವಿಂದ
ಮೋಡಗಳನ್ನು ಚದುರಿಸಿ
ನೀಲಾಕಾಶದಲ್ಲಿ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: