ದೇವರ ದಯೆ ಇರಲಿ ಅವನಿಗೆ!

ಸಖೀ,
ಅಂಧೇರಿ ಸ್ಟೇಷನಿನ ಒಳಗೆ ಕಾಲಿಡುವ
ಮೊದಲೇ ಹೊರಟಿದ್ದ ವಿರಾರ್ ಲೋಕಲ್
ಗಾಡಿಯನ್ನು ಓಡಿ ಹೋಗಿ ಏರುವಾಗಂದು
ಕೈನೀಡಿ ಒಳಗೆ ಎಳೆದುಕೊಂಡಿದ್ದ ಆತನ
ಮುಖವೇ ನೆನಪಾಗುತ್ತಿಲ್ಲ ಇಂದು ನನಗೆ;

ಆದರೂ ಕೈಜಾರಿದ್ದರೆ ಹೋಗುತ್ತಿದ್ದ ಪ್ರಾಣ
ಉಳಿಸಿದ್ದನೆಂಬ ಕೃತಜ್ಞತಾಭಾವ ಇನ್ನೂ
ಮೂವತ್ತನಾಲ್ಕು ವರುಷಗಳ ನಂತರವೂ
ಮನದಲ್ಲಿದೆ ದೇವರ ದಯೆ ಇರಲವನಿಗೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: