ಮಳ್ಳ ರವಿ!

ಕಡಲ ತೀರಕೆ
ಕರೆದೊಯ್ದಿದ್ದ
ಮಕ್ಕಳನ್ನೆಲ್ಲಾ;
ತಂಪಾದ ಗಾಳಿ
ತಣಿಸುತ್ತಿತ್ತು ಅಲ್ಲಿ
ತನುಗಳನೆಲ್ಲಾ;
ಕರೆದು ಆತನಿಗೆ
ಕೃತಜ್ಞತೆ ಸಲ್ಲಿಸಲು
ಕತ್ತೆತ್ತಿ ನೋಡಿದರೆ,
ಮರೆಯಾಗಿದ್ದನಾತ
ಕೇಳದಂತವರ ಕರೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: