ಶಿಳ್ಳೆ ಹೊಡೆಯುತ್ತಿದೆ!

 
ಸಖೀ,
ಅಕ್ಕಿ ಬೆಂದು ತಾನು ಅನ್ನವಾಗುವ ಮೊದಲು
ತನ್ನತನವನ್ನೇ ಕಳೆದುಕೊಳ್ಳುವ ಮೊದಲು 
ಈ “ಕುಕರ್” ಶಿಳ್ಳೆ ಹೊಡೆದು ದಣಿಯುತ್ತಿದೆ
ಬದಲಾವಣೆಯ ಸೂಚನೆಯನ್ನು ನೀಡುತ್ತಿದೆ;

ಯಾರೋ ಬೇಯಿಸುತ್ತಾರೆ, ಯಾರೋ ಬೇಯುತ್ತಾರೆ 
ಬೇಯುವವರು ತಮ್ಮತನವನ್ನೇ ಕಳೆದುಕೊಳ್ಳುತ್ತಾರೆ

ಬೇಯಿಸುವವರು ಖುಷಿಯಿಂದ ಶಿಳ್ಳೆ ಹೊಡೆಯುತ್ತಾರೆ
ಬೆಂದವರು ಕುಲುಮೆಯಲ್ಲೂ ಹೂವಂತೆ ಅರಳುತ್ತಾರೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: