ನೆನಪುಶಕ್ತಿ!

ಸಖೀ,
ಬಿಂದಿಗೆಗೆ ನೀರು ತುಂಬಿಸುವಾಗ ಮನದಲ್ಲಿ ರೂಪಗೊಂಡ ಸಾಲುಗಳು
ತುಂಬಿದ ಬಿಂದಿಗೆ ಇಟ್ಟು, ಬರೆಯಲು ಕೂತಾಗ ನೆನಪಾಗದೇ ಗೋಳು;
ಅಲ್ಲಿಗಲ್ಲಿಗೇ ಬರೆದಿಟ್ಟುಕೊಳ್ಳಲು ಏನಾದರೂ ಒಂದು ಸಾಧನ ಇರಲೇಬೇಕು
ಮುಪ್ಪಿರದ ಹೃದಯದ ಜೊತೆಗೆಂದೂ ಕುಗ್ಗದ ನೆನಪುಶಕ್ತಿಯೂ ಇರಬೇಕು!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: