ನಾಟಕ ಕಷ್ಟ!

 

ಸಖೀ,
ನೀನಂದು ಆಡಿದ ಮಾತು ನನ್ನ ಮನಸ್ಸನ್ನು
ಕಲಕಿ ನನ್ನನ್ನು ಜೀವಚ್ಛವವಾಗಿಸಿದ್ದು ಹೌದು
ನಿನಗೆ ನೆನಪಿಲ್ಲದಾ ಕ್ಷಣಗಳ ನೆನಪಿಸಿ ನಿನ್ನ
ಮನವನ್ನು ನೋಯಿಸಲಾರೆ ನಾನು ಇಂದು

ಮನವನ್ನು ಘಾಸಿಗೊಳಿಸಿದ ಕ್ಷಣಗಳನ್ನು ಮನದ
ಒಳಗೇ ಹೂತಿಡುವೆ ಈ ಜೀವನದುದ್ದಕ್ಕೂ
ಆದರೂ ನಾಟಕದ ನಗೆ ಸೂಸಲಾರೆ ನಾನು
ಬದುಕುತ್ತೇನೆ ಧಕ್ಕೆ ಬಾರದಂತೆ ಜೀವನಧರ್ಮಕ್ಕೂ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: