ಸ್ನೇಹದರ್ಪಣ!

 

ಸಖೀ,

ನನ್ನನ್ನು ನನಗಿಂತಲೂ ಚೆನ್ನಾಗಿ ಅರಿತು, ನನಗೆ ನನ್ನನ್ನೇ ತೋರಿಸುತ್ತಿದ್ದ ಅಮೂಲ್ಯ ದರ್ಪಣವೊಂದು ಅಚಾತುರ್ಯದಿಂದಾಗಿ ನನ್ನ ಕೈಯಿಂದ ಜಾರಿಹೋಗಿತ್ತು.

ಅದು ನೆಲಕ್ಕೆ ತಾಗಿ ಚೂರು ಚೂರಾಗುವ ಮೊದಲೇ, ಸಂಭಾಳಿಸಿಕೊಂಡು ಹಿಡಿದುಬಿಟ್ಟೆ.

ಇನ್ನಾದರೂ ಜಾಗ್ರತೆವಹಿಸಿ, ಜೋಪಾನವಾಗಿ ಕಾಪಾಡಿಕೊಳ್ಳಬೇಕು.

ಕೆಲವು ಸ್ನೇಹ-ಸಂಬಂಧಗಳೂ ಹೀಗೆಯೇ, ಅಲ್ಲವೇ?

ಯಾವಾಗ ಎಲ್ಲಿ ಜಾರಿಹೋಗುತ್ತದೆ ಅನ್ನುವ ಅರಿವೇ ಇರುವುದಿಲ್ಲ.

ಸದಾ ಜಾಗ್ರತೆ ಅಗತ್ಯ, ಅಷ್ಟೇ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: