ಅಮ್ಮನ ಮಡಿಲು!

 

ಸಖೀ,
ಸೌದೆಒಲೆಗಳಿದ್ದ ಕಾಲವದು
ಅಮ್ಮನ ಮಡಿಲಲ್ಲಿ ತಲೆ ಇಟ್ಟು
ಮಲಗಿದರೆ ಅವರ ಸೀರೆಯಿಂದ
ಹೊಮ್ಮುತ್ತಿದ್ದ ಹೊಗೆವಾಸನೆ
ಸೇರುತ್ತಿತ್ತು ನನ್ನ ಮೂಗನ್ನು;

ಈಗ ಮುಂಜಾನೆಯ ನಡುಗೆಯ
ನಡುವೆ ಅಲ್ಲೆಲ್ಲೋ ಬಿಸಿನೀರಿಗಾಗಿ
ಒಲೆ ಹಚ್ಚಿರುವ ಮನೆಗಳಿಂದ ಹೊರ
ಹೊಮ್ಮುವ ಹೊಗೆವಾಸನೆಯೆನಗೆ
ನೆನಪಿಸುತ್ತಿದೆ ಅಮ್ಮನ ಮಡಿಲನ್ನು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: