ಅರ್ಥ ತುಂಬು!

 

ಸಖೀ,
ನಿನ್ನ ಒಂದೇ ಒಂದು ಮೆಚ್ಚುಗೆಯ ನೋಟ ಸಾಕು
ನಿನ್ನ ಒಂದೇ ಒಂದು ಮೆಚ್ಚುಗೆಯ ಮಾತು ಸಾಕು
ನನ್ನ ಇರವನ್ನು ಸಾಬೀತು ಪಡಿಸಲು ಈ ಜಗದಲ್ಲಿ
ಅಪಾರವಾದ ಅರ್ಥ ತುಂಬಲು ನನ್ನ ಬಾಳಿನಲ್ಲಿ!

2 Responses to ಅರ್ಥ ತುಂಬು!

  1. Badarinath Palavalli ಹೇಳುತ್ತಾರೆ:

    ಸರ್ವವನ್ನೂ ಅರಿತಿರುವ ಆಕೆಯ ನಿಜ ಸರ್ವಸ್ವ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: