ಭಾವ ಎಲ್ಲಿಹುದು?

 

ಆ ಭಾವ ಇದ್ದದ್ದೆಲ್ಲಿ
ಕಣ್ಣುಗಳ ಒಳಗೋ
ಕೆನ್ನಗಳ ಮೇಲೋ
ನಾಸಿಕದೊಳಗೋ
ತುಟಿಗಳ ಮೇಲೋ
ಹೇಳು ಎಲ್ಲಿತ್ತು ಭಾವ?

ಎಲ್ಲಿಹುದೆನ್ನಲಿ ನಾನು
ಎಲ್ಲಿಲ್ಲವೆನ್ನಲಿ ನಾನು
ಕಣ್ಣುಗಳ ಒಳಗೂ
ಕೆನ್ನಗಳ ಮೇಲೂ
ನಾಸಿಕದೊಳಗೂ
ತುಟಿಗಳ ಮೇಲೂ
ಕಂಡಂತಾಯ್ತು ಭಾವ

ಒಂದೊಂದೆಡೆಯೂ
ಒಂದೊಂದು ಭಾವ
ಎಲ್ಲವೂ ಒಂದಾಗಲಲ್ಲಿ
ಆ ಸಂಪೂರ್ಣ ಭಾವ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: