ಉಪಮೆ!

ಸಖೀ,
ಬುವಿಯಲ್ಲಿ ಧಗೆ ಹೆಚ್ಚಿ
ಮೇಘ ಕನಿಕರಗೊಂಡು
ಸುರಿಸುವ ಮಳೆಯಿಂದ
ಹೊಮ್ಮುವ ಮಣ್ಣಿನ ವಾಸನೆ

ಉಪಮೆಗೆ ಸಿಗುವುದು
ಆ ಮನ್ಮಥನ ತೆಕ್ಕೆಯಲಿ
ಕರಗುವ ರತಿಯ ಮೈಯಿಂದ
ಹೊಮ್ಮುವ ಬೆವರಿನ ವಾಸನೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: