ತೆಗೆಳುವಾಗಲೂ…!

 

ಸಖೀ,
ಕೆಲವೊಮ್ಮೆ ಕೆಲವರು
ನಮ್ಮನ್ನು ತೆಗಳುವಾಗಲೂ,
ಅವರಿಗೆ ಅರಿವಿಲ್ಲದೆಯೇ
ನಮ್ಮ ಬಗ್ಗೆ ಕೆಲವು ಒಳ್ಳೆಯ
ಮಾತುಗಳನ್ನು ಆಡಿಬಿಡುತ್ತಾರೆ.

ನಾವು ಆ ಒಳ್ಳೆಯ ಮಾತುಗಳನ್ನು
ಆರಿಸಿ ಸ್ವೀಕರಿಸೋಣ ನಗುನಗುತ್ತಾ
ತೆಗಳಿಕೆಯ ಮಾತುಗಳನ್ನು ನಾವು
ಧನ್ಯವಾದಗಳೊಂದಿಗೆ,  ನಗುತ್ತಾ
ಅವರಿಗೇ ಹಿಂದಿರುಗಿಸೋಣ! 

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: