ಸಖೀ,
ಹಿಂದೆಲ್ಲಾ ನಮ್ಮ ಮನೆಯ
ಮುಂದೆ ನೀನು ಆಗಾಗ
ಹಾದುಹೋಗುವಾಗ,
ನನ್ನತ್ತ ನೋಡಿ ಕಣ್ಣು
ಹೊಡೆದು ಹೋಗುವಾಗ,
ಸಿಗುತ್ತಿದ್ದ ಆ ಖುಷಿ ಹೆಣ್ಣೇ;
ಈಗ ನೀ ನನ್ನೀ ಗೋಡೆಯ
ಮೇಲೆ ಹಾದು ಹೋಗುವಾಗ
ಒಂದು “ಲೈಕ್” ಹೊಡೆದೋ
ಪ್ರತಿಕ್ರಿಯೆಯನ್ನು ನೀಡಿಯೋ
ಹೋಗುವಾಗ ಸಿಗುತ್ತಿದೆ ಕಣೇ!
ಸಖೀ,
ಹಿಂದೆಲ್ಲಾ ನಮ್ಮ ಮನೆಯ
ಮುಂದೆ ನೀನು ಆಗಾಗ
ಹಾದುಹೋಗುವಾಗ,
ನನ್ನತ್ತ ನೋಡಿ ಕಣ್ಣು
ಹೊಡೆದು ಹೋಗುವಾಗ,
ಸಿಗುತ್ತಿದ್ದ ಆ ಖುಷಿ ಹೆಣ್ಣೇ;
ಈಗ ನೀ ನನ್ನೀ ಗೋಡೆಯ
ಮೇಲೆ ಹಾದು ಹೋಗುವಾಗ
ಒಂದು “ಲೈಕ್” ಹೊಡೆದೋ
ಪ್ರತಿಕ್ರಿಯೆಯನ್ನು ನೀಡಿಯೋ
ಹೋಗುವಾಗ ಸಿಗುತ್ತಿದೆ ಕಣೇ!
This entry was posted on ಭಾನುವಾರ, ಏಪ್ರಿಲ್ 13th, 2014 at 6:12 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.