ಸ್ವಪ್ರಯೋಜನಕ್ಕಾಗಿ ಅಲ್ಲ!


ಸಖೀ,
ನಾನು ಬರೆಯುವುದನ್ನು ನಿಲ್ಲಿಸಬೇಕು ಎಂದು ಅದೆಷ್ಟೋ ಬಾರಿ ಯೋಚಿಸಿದ್ದಿದೆ
ನಿಜ ಕಣೇ, ನಿನ್ನನ್ನು ಪ್ರೀತಿಸುವುದನ್ನು ನಿಲ್ಲಿಸಬೇಕೆಂದೂ ನಾನು ಯೋಚಿಸಿದ್ದಿದೆ
ನನಗೇನು ಪ್ರಯೋಜನ ಎಂದೆನ್ನ ಕೇಳಿ ಈ ನಿರ್ಧಾರಕ್ಕೆ ಬಂದಾಗಲೆಲ್ಲಾ ನಾನು
ಇವುಗಳೆರಡೂ ಸ್ವಪ್ರಯೋಜನಕ್ಕಾಗಿಯಲ್ಲ ಎಂದನ್ನುತ್ತಿದ್ದೆ ನನ್ನೊಳಗಿನ ನೀನು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: