ಜ್ಯೋತಿ ಬೆಳಗಲಿ!

ಸಖೀ,
ನಮ್ಮ ಬಾಳಿನ ಜ್ಯೋತಿಯನು 
ಬೆಳಗಿದವರೂ ಒಂದು ದಿನ 
ಬೂದಿಯಾಗಿಬಿಡುತ್ತಾರೆ ಇಲ್ಲಿ
ಬಿಟ್ಟು ನಮ್ಮೆಲ್ಲರನ್ನು;

ಬೂದಿಯಾಗುವ ಮುನ್ನ
ನಾವೂ ಬೆಳಗಿಸಬೇಕು
ಇಲ್ಲಿ ಇತರರ ಬಾಳಿನ
ಜ್ಯೋತಿಯನ್ನು;

ಜ್ಯೊತಿಯಿಂದ ಜ್ಯೋತಿ
ಬೆಳಗುತ್ತಾ ಸಾಗಿದರಷ್ಟೇ
ನಿರಂತರ ಉಳಿಯುವುದಿಲ್ಲಿ
ಮಾನವೀಯತೆ;

ನಂದಿಸುವ ಮನೋಭಾವವ
ಬೆಳೆಸುತ್ತಾ ಸಾಗಿದರೆ
ನಾಳೆ ಈ ಜಗದ ತುಂಬೆಲ್ಲಾ
ಅರಾಜಕತೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: