ಕಣ್ಣಿಟ್ಟಿರುತ್ತಾರೆ!

 

ಹೃದಯಕ್ಕೇ ಚೂರಿಹಾಕಿ
ಘಾಸಿಗೊಳಿಸಿಹೋದವರೂ
ಕಿಟಕಿಯ ಮೂಲಕ ನಮ್ಮನ್ನು
ಇಣುಕುತ್ತಾ ಇರುತ್ತಾರೆ,
ನಮ್ಮ ಇರವನ್ನು ಖಾತ್ರಿ
ಪಡಿಸಿಕೊಂಡು ಸದಾ
ನಮ್ಮ ನಡೆನುಡಿಗಳ
ಮೇಲೆ ಕಣ್ಣಿಟ್ಟಿರುತ್ತಾರೆ!

Advertisements

ಕಣ್ಣಿಟ್ಟಿರುತ್ತಾರೆ! ಗೆ ಒಂದು ಪ್ರತಿಕ್ರಿಯೆ

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ನಾವು ಮತ್ತೆ ಮನ ಬಿಚ್ಚಿ ನಗುವುದನ್ನೇ ಕಾಯುತಿರುತಾರೆ,
    ಮತ್ತೆ ಒಳ ನುಗ್ಗಿ ಘಾಸಿಗೊಳಿಸಲು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: