ನನ್ನ ಪ್ರಾರ್ಥನೆ!

 

ಸಖೀ,
ಕಣ್ಮುಚ್ಚಿ ಕೂತಲ್ಲೇ ನನ್ನ ದೇವಾಲಯ
ಒಳಗಿನುಸಿರಾಟವೇ ಮಂತ್ರಘೋಷ
ಆನಂದ ಭಾಷ್ಪಗಳಿಂದಲೇ ಅಭಿಷೇಕ
ಧನ್ಯವಾದ ಸಮರ್ಪಣೆಯೇ ಉದ್ದೇಶ;

ನಲವತ್ತು ವರುಷಗಳಿಂದಲೂ ಇದಷ್ಟೇ
ಅನ್ಯ ವಿಧಾನವ ಒಪ್ಪಿದವನಲ್ಲ ನಾನು
ಬದುಕಿದ್ದೇನೆ ಯೋಜನೆಗಳಿಲ್ಲದೇ ಇಲ್ಲಿ
ಎಣಿಸಿದ್ದೆಲ್ಲಾ ದಕ್ಕುತ್ತಲಿದೆ ಸುಖಿ ನಾನು!

2 Responses to ನನ್ನ ಪ್ರಾರ್ಥನೆ!

  1. Badarinath Palavalli ಹೇಳುತ್ತಾರೆ:

    ಇರುವ ಕಾಯಕ ಬಿಟ್ಟು, ಪ್ರಾರ್ಥನೆಯಲ್ಲೇ ಕಾಲಹರಣ ಮಾಡುವವರಿಗೆಲ್ಲ ಒಳ್ಳೆಯ ನೀತಿ ಪಾಠ.
    ದೇಹವೇ ದೇಗುಲವೆಂದು ತಿಳಿದು ಅಲ್ಲೇ ಪೂಜೆಯ ಮಾಡಿ, ಉಳಿದಲ್ಲ ಹೊತ್ತು ಕಾಯಕದಲ್ಲಿ ತೊಡಗಲು ನಮಗೆ ನಿಮ್ಮ ಕವನವೇ ಸ್ಪೂರ್ತಿಯಾಗಲಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: