ಬಲ್ಲವರಷ್ಟೇ ಬಲ್ಲರು!

ಸಖೀ,
ಲಕ್ಷ್ಮಣ ತನ್ನ ತಂಗಿಯ 
ಮೂಗು ಕತ್ತರಿಸಿದಂದು 
ನಕ್ಕುದಕೆ ಸೀತೆಯನು
ರಾವಣೇಶ್ವರ ಕದ್ದೊಯ್ದ
ಎಂದನ್ನುವರು ಜನರು;

ಸೀತಾಸ್ವಯಂವರದಂದೇ 
ಆತನೊಳು ಮನೆಮಾಡಿದ್ದ
ಮಹದಾಸೆಯ ಕಿಚ್ಚಿಗಂದು
ತುಪ್ಪವ ಸುರಿದಳಾ ತಂಗಿ
ಶೂರ್ಪನಖಿ ಎಂಬ ಸತ್ಯವ
ಬಲ್ಲವರಷ್ಟೇ ಬಲ್ಲರು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: