ಬೆಸುಗೆ!

 

ಉದುರಿ ಹೋಗುತ್ತಿರುವ ಸಂಬಂಧಗಳನ್ನು 
ಬೆಸೆದು ಕಾಯ್ದಿರಿಸುವ ಯತ್ನದಲ್ಲಿಹೆ ನಾನು,

ದಿನಕ್ಕೊಂದು ಸಂದೇಶ ಮುಂಜಾನೆಯಲ್ಲಿ
ತಿಳಿಸಲು ಜೀವಂತನಾಗಿಹೆ ನಾನೂ ಇಲ್ಲಿ;

ಉಳಿಸಿಕೊಂಡರಷ್ಟೇ ಉಳಿವವು ಈಗೆಲ್ಲಾ
ನನಗಷ್ಟೇ ಅಗತ್ಯ ಇಲ್ಲಿ ಹೆಚ್ಚಿನವುಗಳೆಲ್ಲಾ,

ಉತ್ತರಿಸುವವರ ಸಂಖ್ಯೆ ಇದೆ ಎಣಿಸುವಷ್ಟು
ದಿನಾ ಉತ್ತರಿಸುವುದಿಲ್ಲ ಮಂದಿ ಬಹಳಷ್ಟು,

ಸಂದೇಶ ಹೋಗದಂದು ಪ್ರಶ್ನೆಕೇಳುತ್ತಾರೆ
ನಿನ್ನ ಸಂದೇಶವಿಲ್ಲ ಏಕೆ ಏನು ತೊಂದರೆ?

ನನ್ನಿರವನ್ನು ಬಯಸುತ್ತಾರೆ ಎಂದಾಯ್ತಾ?
ಅದೇ ನನ್ನ ಈ ಮನಕ್ಕೆ ನೀಡುತ್ತದೆ ಹಿತ
**********************

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: