ಇಂದು ಅವರು
ನಾಳೆ ನಾನು
ಈ ಜೀವನ ಇಷ್ಟೇ;
ಇಂದು ಮತ್ತು
ನಾಳೆಯ ನಡುವಿನ
ಅಂತರದ ಅರಿವು
ನನಗಿಲ್ಲ ಅಷ್ಟೇ!
Advertisements
ಇಂದು ಅವರು
ನಾಳೆ ನಾನು
ಈ ಜೀವನ ಇಷ್ಟೇ;
ಇಂದು ಮತ್ತು
ನಾಳೆಯ ನಡುವಿನ
ಅಂತರದ ಅರಿವು
ನನಗಿಲ್ಲ ಅಷ್ಟೇ!
This entry was posted on ಭಾನುವಾರ, ಮಾರ್ಚ್ 2nd, 2014 at 9:57 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.