ಧನ್ಯರಾಗೋಣ!

 

ಕುಳಿತಲ್ಲೇ ಕುಳಿತು
ಹೋಗುವ ಬದಲು ಕೊಳೆತು,
ಸಮಾಜಮುಖಿಯಾಗಿ
ಬಾಳಿದರೆ ಇತರರಿಗೂ ಒಳಿತು;

ಉಂಬತಟ್ಟೆಯಲೆಂದೂ
ಉಳಿಯದಿರಲಿ ಒಂದಿಷ್ಟೂ ಕೂಳು,
ಮಿಕ್ಕಿದಡುಗೆಯನು ಹಂಚಿ
ತಗ್ಗಿಸೋಣ ಹಸಿದಿರುವವರ ಗೋಳು;

ಸದಾ ನಮ್ಮದಾಗಿದ್ದರೆ 
ದುರ್ವ್ಯಯಕ್ಕೆ ಬಲಿಯಾಗದ ಬಾಳು,
ಉಪಕರಿಸಿದಂತೆಯೇ
ಸಮಾಜಕ್ಕೆ, ಧನ್ಯ ನಮ್ಮದೀ ಬಾಳು! 

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: