ಏನಂತೆ?

 

ನನ್ನ ಒಳಗಿರುವ
ನೀನಿಜದಿ ಸದಾ
ಇದ್ದೂ ಇಲ್ಲದಂತೆ;

ನಿನಗೆ ನನ್ನ 
ಮೇಲಿರುವ ಒಲವೂ
ಇದ್ದೂ ಇಲ್ಲದಂತೆ;

ಹೀಗಿರುವಾಗ, 
ನಿಜ ಹೇಳು,
ಇಲ್ಲದಂತಿರುವ 
ನೀನು, ಮತ್ತಾ 
ನಿನ್ನ ಒಲವು, 
ನನ್ನ ಪಾಲಿಗೆ,
ಇದ್ದರೇನಂತೆ, 
ಇಲ್ಲದೇ
ಇದ್ದರೇನಂತೆ?

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: