ಹಳ್ಳಿಯ ಅಜ್ಜಿಯ ಮಾತುಗಳನ್ನು ನೆನಪಿಸುವ ನಗರದ ಮಿತ್ರರ ಮಾತುಗಳು!

 

ನನ್ನ ಹಿತೈಷಿ ಮಿತ್ರರೊಬ್ಬರ ಈ ಕೆಳಗಿನ ಮಾತುಗಳು:

“ಅವರಿವರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಆಯ್ತು, ನಿನ್ನ ಪುಸ್ತಕ ಯಾವಾಗ ಹೊರಬರುತ್ತದೆ ಮಾರಾಯಾ? ನಮ್ಮನ್ನೆಲ್ಲಾ ಯಾವಾಗ ಕರೀತೀಯಾ?”

ನನಗೆ ನಮ್ಮೂರ ಅಜ್ಜಿಯೊಬ್ಬರು ಆಕೆಯ ನಡುವಯಸ್ಸಿನ ಮಗನಿಗೆ ಆಗಾಗ ಹೇಳುತ್ತಿದ್ದ ಮಾತುಗಳನ್ನು ನೆನಪಿಸಿದವು:

“ಅವರಿವರ ಮದುವೆಗೆ ಹೋಗಿ ಊಟಮಾಡಿ ಬರುವುದೇ ಆಯ್ತು ನಿನ್ನ ಕೆಲಸ. ನೀನು ಯಾವಾಗ ಹಸೆಮಣೆ ಏರುವುದು, ಯಾವಾಗ ಊರಮಂದಿಗೆ ಊಟ ಹಾಕುವುದು, ಯಾವಾಗ ಮುದ್ದಿನ ಸೊಸೆ ನಮ್ಮ ಮನೆಗೆ ಬರುವುದು? ಬಹುಶಃ ನನಗೇ ಆ ಭಾಗ್ಯ ಇಲ್ಲ…”

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: