ಅರ್ಥವಾಗದ ಪದಬಳಕೆ!

ನನ್ನ ಓದುಗ ಮಿತ್ರರು: “ತಮ್ಮದು ಅಭೂತಪೂರ್ವ ಭಾವಾನುಭೂತಿ. ತಮ್ಮ ಮಾತುಗಳ ಹಿಂದಡಗಿರುವ ಭಾವಗಳು ಹಾಗೂ ಆ ಮಾತುಗಳು ನನ್ನನ್ನು ಚಿಂತನೆಗೀಡು ಮಾಡಿದವು”

ನಾನು: “ಸರಿ, ಆ ಚಿಂತನೆಯ ಫಲಿತಾಂಶ ಏನಾಯಿತು?”

ನಓಮಿ: “ಅಂದರೆ?”

ನಾ: “ನನ್ನ ಭಾವಗಳು ಹಾಗೂ ಮಾತುಗಳು ತಮ್ಮನ್ನು ಚಿಂತನೆಗೀಡು ಮಾಡಿದವು. ಹಾಗಾಗಿ ತಾವು ಚಿಂತನೆ ನಡೆಸಿದಿರಿ. ಆ ಚಿಂತನೆಯ ಫಲಿತಾಂಶವೂ ದೊರೆತಿರಬೇಕಲ್ಲವೇ ತಮಗೆ?

ನಓಮಿ: “ತಮ್ಮ ಹಾಗೆ ಅಷ್ಟೆಲ್ಲಾ ಅರ್ಥ ಆಗೋಲ್ಲ ನನಗೆ”

ನಾ: “ಹಾಗಾದರೆ, ತಮಗೂ ಅರ್ಥವಾಗದ ಅಂತಹ ಪದಬಳಕೆಯನ್ನಾದರೂ ಯಾಕೆ ಮಾಡ್ತೀರಿ, ಸುಮ್ಮನೆ?”

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: