ಭಯಭೀತ ಸಮಾಜ!

ಮನುಷ್ಯರಿಗೆ ಜ್ಞಾನ ನೀಡಿ ಮೌಢ್ಯದಿಂದ ಹೊರತರುವ ಬದಲು, ಅವರಲ್ಲಿ ಭಯತುಂಬಿಸಿ, ಮೂಢನಂಬಿಕೆಗಳಿಗೆ ಬಲಿಕೊಟ್ಟು, ತನ್ನ ಅಡಿಯಾಳುಗಳನ್ನಾಗಿರಿಸಿಕೊಳ್ಳುತ್ತದೆ ಈ ಸಮಾಜ!

ರಾಜಕೀಯ, ಪುರೋಹಿತಶಾಹಿ ಹಾಗೂ ಪಟ್ಟಭದ್ರ ಹಿತಾಸಕ್ತಿ ಇವುಗಳು, ಅಂತಹ ಸಮಾಜದ ವಿಭಿನ್ನ ರೂಪಗಳಷ್ಟೇ. ಎಲ್ಲರದ್ದೂ ಮೂಲ ಉದ್ದೇಶ ಒಂದೇ.

ಮನುಜ ನಿರ್ಭಯನಾಗದೇ ಇರುವ ತನಕ (ನಿರ್ಲಜ್ಜನಲ್ಲ) ಈ ಮೌಢ್ಯಗಳ ಬಂಧಿಯಾಗಿರುತ್ತಾನೆ.

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: