ಸಖೀ,
ದೀಪಗಳನ್ನು ಮುತ್ತಿಕೊಳ್ಳುವ
ಪತಂಗಗಳ ಹಾಗೆಯೇ ಇಲ್ಲಿ
ಸಿಗೋ ಕೆಲವು ಸ್ನೇಹಿತರೂ;
ಒಮ್ಮೆಗೇ ಬಹಳ ಹತ್ತಿರವಾಗಿ
ದಿನ ಕಳೆದಂತೆ ನಿಧಾನವಾಗಿ
ಮತ್ತೆಲ್ಲೋ ಮರೆಯಾಗುವರು!
ಸಖೀ,
ದೀಪಗಳನ್ನು ಮುತ್ತಿಕೊಳ್ಳುವ
ಪತಂಗಗಳ ಹಾಗೆಯೇ ಇಲ್ಲಿ
ಸಿಗೋ ಕೆಲವು ಸ್ನೇಹಿತರೂ;
ಒಮ್ಮೆಗೇ ಬಹಳ ಹತ್ತಿರವಾಗಿ
ದಿನ ಕಳೆದಂತೆ ನಿಧಾನವಾಗಿ
ಮತ್ತೆಲ್ಲೋ ಮರೆಯಾಗುವರು!
This entry was posted on ಭಾನುವಾರ, ಜನವರಿ 12th, 2014 at 10:47 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.