ತಿದ್ದಿಕೊಳ್ಳಬೇಕು!

 

ಸಖೀ,
ಅನ್ಯರು ತಿದ್ದಬಹುದು ನಮ್ಮ ಕೆಲವು ತಪ್ಪುಗಳನ್ನು 
ಆದರೆ, ನಾವೇ ತಿದ್ದಿಕೊಳ್ಳಬೇಕು ಇನ್ನು ಕೆಲವನ್ನು
ತಪ್ಪಾದುದರ ಅರಿವು ಮೂಡಿದರೆ ಸಾಕು ನಮ್ಮಲ್ಲಿ
ತಪ್ಪು ಮಾಡದವರು ಯಾರಿದ್ದಾರೆ ಹೇಳೀ ಜಗದಲ್ಲಿ!

One Response to ತಿದ್ದಿಕೊಳ್ಳಬೇಕು!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಸರಿಯಾಗಿ ಹೇಳಿದ್ದೀರಿ ಸಾರ್.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: