ಸಖೀ,
ಬೆಳಕಿನಂತೆಯೇ
ಬೆಳ್ಳಗೇ ಇರುತ್ತದೆ
ಕಣೆ, ಕತ್ತಲೂ;
ಬೆಳಕಿನಂತೆಯೇ
ಬೆಳ್ಳಗೇ ಇರುತ್ತದೆ
ಕಣೆ, ಕತ್ತಲೂ;
ಅಸಾಧ್ಯವಾದರೆ
ಈ ಮಾತನ್ನು
ನಿನ್ನಿಂದ ನಂಬಲು;
ಕತ್ತಲಿನ ಮೇಲೆ ಒಮ್ಮೆ
ಬೆಳಕು ಚೆಲ್ಲಿ ನೋಡು
ಆಮೇಲೆ ಹೇಳು!
ಇದಪ್ಪಾ ನಂಬ್ಸೋದು ಅಂದ್ರೆ 🙂