ಶಾಕಾಹಾರಿಯೋ?

 

“ತಮ್ಮನ್ನು ನೋಡಿದಾಗ ತಾವು ಶಾಕಾಹಾರಿ ಎಂದು ಅನಿಸುತ್ತದೆ. ಆದರೆ, ತಾವೂ ಮಾಂಸಾಹಾರಿಯೋ?”

ನನ್ನ ಜೀವನಕಾಲದಲ್ಲಿ, ಈ ರೀತಿಯಾಗಿ ಆಶ್ಚರ್ಯ ವ್ಯಕ್ತಪಡಿಸಿರುವವರು ನೂರಾರು ಮಂದಿ.

ಓರ್ವನನ್ನು ನೋಡುವಾಗ, ಆತ ಶಾಕಾಹಾರಿಯೋ ಅಥವಾ ಮಾಂಸಾಹಾರಿಯೋ ಎಂದು ಅರಿಯುವ ಕಲೆಯನ್ನು ನಾನೂ ಮೈಗೂಡಿಸಿಕೊಳ್ಳಬೇಕು. 

ಹೇಗೆ? 

ತಮ್ಮಲ್ಲಿ ಯಾರಾದರೂ ಈ ಕಲೆಯನ್ನು ಅರಿತಿರುವವರು ಇದ್ದೀರಾ?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: