ಅಣ್ಣಾನ ಬೆಂಬಲಕ್ಕೆ ನಿಂತಿದ್ದ ಕೇಜ್ರಿವಾಲ
ಮೆಲ್ಲಮೆಲ್ಲನೆ ಬಿಚ್ಚತೊಡಗಿದ ತನ್ನ ಬಾಲ;
ಇಂದು ಅಣ್ಣಾನನ್ನೇ ತನಗಿಂತ ಕೀಳೆಂಬ
ಮೂಗಿನ ನೇರಕ್ಕೆ ಇದ್ದರಷ್ಟೇ ಸರಿಯೆಂಬ;
ಎಲ್ಲಾ ರಾಜಕಾರಣಿಗಳಂತೆ ಈತ ಹುಂಬ
ಇಂದು ಮೇಲಿದ್ದರೂ ನಾಳೆ ಮಣ್ಣು ತಿಂಬ!
ಅಣ್ಣಾನ ಬೆಂಬಲಕ್ಕೆ ನಿಂತಿದ್ದ ಕೇಜ್ರಿವಾಲ
ಮೆಲ್ಲಮೆಲ್ಲನೆ ಬಿಚ್ಚತೊಡಗಿದ ತನ್ನ ಬಾಲ;
ಇಂದು ಅಣ್ಣಾನನ್ನೇ ತನಗಿಂತ ಕೀಳೆಂಬ
ಮೂಗಿನ ನೇರಕ್ಕೆ ಇದ್ದರಷ್ಟೇ ಸರಿಯೆಂಬ;
ಎಲ್ಲಾ ರಾಜಕಾರಣಿಗಳಂತೆ ಈತ ಹುಂಬ
ಇಂದು ಮೇಲಿದ್ದರೂ ನಾಳೆ ಮಣ್ಣು ತಿಂಬ!
This entry was posted on ಶನಿವಾರ, ಡಿಸೆಂಬರ್ 21st, 2013 at 11:07 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.