ಸಖೀ,
ಇತರರ ಮೋಡಿಗೆ ಬಲಿಯಾಗಿ ನಾವು ಆಡಿದ
ಮಾತುಗಳು ನಮನ್ನೇ ಆಶ್ಚರ್ಯಗೊಳಿಸುತ್ತವೆ,
ಆ ಮೋಡಿಯ ಬಂಧನದಿಂದ ಬಿಡುಗಡೆಗೊಂಡು
ಬಂದು ಮತ್ತೆ ಅವನ್ನು ನೆನಪಿಸಿಕೊಂಡಾಗ ನಾವೇ!
ಸಖೀ,
ಇತರರ ಮೋಡಿಗೆ ಬಲಿಯಾಗಿ ನಾವು ಆಡಿದ
ಮಾತುಗಳು ನಮನ್ನೇ ಆಶ್ಚರ್ಯಗೊಳಿಸುತ್ತವೆ,
ಆ ಮೋಡಿಯ ಬಂಧನದಿಂದ ಬಿಡುಗಡೆಗೊಂಡು
ಬಂದು ಮತ್ತೆ ಅವನ್ನು ನೆನಪಿಸಿಕೊಂಡಾಗ ನಾವೇ!
This entry was posted on ಶನಿವಾರ, ಡಿಸೆಂಬರ್ 21st, 2013 at 10:27 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.