ಬಂಡಾಯ ವಿಪರ್ಯಾಸ!

sidda

ಸಖೀ,
ಇಂದಿನ ಪೀಳಿಗೆಯ
ಬಂಡಾಯ ಸಾಹಿತಿಗಳು 
ಕಳೆದವಾರವಷ್ಟೇ ಏರಿದ್ದರು 
ಮಂಗಳೂರು ನಗರದಲ್ಲಿ
ಆಳ್ವಾಸ್ ನುಡಿಸಿರಿಯನ್ನು
ವಿರೋಧಿಸುವ ವೇದಿಕೆಯನ್ನು;

ಹಿಂದಿನ ಪೀಳಿಗೆಯ
ಬಂಡಾಯ ಸಾಹಿತಿಗಳು 
ಏರಿ ಕೂತಿದ್ದಾರೆ ಇಂದು
ಮೂಡಬಿದರೆಯಲ್ಲಿ 
ಆಳ್ವಾಸ್ ವಿಶ್ವನುಡಿಸಿರಿ 
ವಿರಾಸತ್ ವೇದಿಕೆಯನ್ನು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: