ಮೂಢನಂಬಿಕೆ!

 

ನುಡಿದಂತೆ ನಡೆಯುವುದು ಕಷ್ಟ ಕಣ್ರೀ, ಮುಖ್ಯಮಂತ್ರಿಗಳೇ!

ತಾವು ಪೂಜೆ ಮಾಡಿಸಿದ್ರೆ ಅದು ಮೂಢನಂಬಿಕೆಯಲ್ಲ;
ಬೇರೆಯವರು ಮಾಡುವ ಪೂಜೆ ಮೂಢನಂಬಿಕೆ ಅಲ್ವಾ?

ಅಲ್ಪಸಂಖ್ಯಾತರ ಮೂಢನಂಬಿಕೆಗಳನ್ನು ಅಲುಗಾಡಿಸುವ ಪ್ರಯತ್ನ ಮಾಡಿನೋಡಿ, ಒಮ್ಮೆ;
ಮೊಹರಂ ಸಂದರ್ಭ ಮೈಮೇಲೆ ಬರೆ ಎಳೆದುಕೊಳ್ಳುವವರಿಗೆ ಪಾಠ ಮಾಡಿನೋಡಿ ಒಮ್ಮೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: