ಇದ್ದಾಗ ಮಾತಾಡದೇ!

 

ಸಖೀ,
ಇದ್ದಾಗ ಇದ್ದವರ ಕರೆದು ಮಾತನಾಡಿಸದೇ 
ಎದ್ದು ಹೋದ ಮೇಲೆ ಇಲ್ಲಿ ಕೊರಗುವುದೇಕೆ
ಇರುವಷ್ಟು ದಿನ ಅಭಿಮಾನ ಬಿಗುಮಾನವಷ್ಟು
ಸಮಯ ಕೈಮೀರಿದ ಮೇಲೆ ಮರುಗುವುದೇಕೆ?

ನುಡಿಯೊಂದು ನಡೆಯೊಂದು ಆಗದಿರಲೆಂದೂ
ತಾವರೆಯ ಎಲೆಯಂತೆ ಈ ಮನವಿರಲೆಂದೂ
ಒಟ್ಟಾಗಿದ್ದರೂ ಅಂಟಿಕೊಳ್ಳದೇ ಭಾವಬಂಧನದಿ
ಯಾರಾದರೂ ಶಾಶ್ವತರೇ ನೀ ಹೇಳು ಈ ಜಗದಿ!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: