ದೂಷಿಸಲಿ ಯಾರನ್ನು?

ಸಖೀ,
ಮಾತುಗಳ ಮೋಡಿಗೆ ಮರುಳಾಗಿ
ನನ್ನ ಮನದಾದೇಶಗಳಿಗೆ ಆಳಾಗಿ
ಆಡಿದಾಟಗಳೆಷ್ಟೋ ನಾಟಕಗಳೆಷ್ಟೋ;

ಕಟ್ಟಿಕೊಂಡ ಮಾತಿನಬುತ್ತಿ ಖಾಲಿಯಾಗಿ
ಮಾತುಗಳು ಮೋಡಿ ಕಳೆದುಕೊಂಡಾಗ, 
ಮುಖದ ಮೇಲಿನ ಮುಖವಾಡವೂ ಕಳಚಿ 
ಅದರ ಹಿಂದಿನ ಬಣ್ಣಗಳೂ ಕರಗಿದಾಗ,
ವಾಸ್ತವದ ಪರಿಚಯ ಚೆನ್ನಾಗಿ ಆದಾಗ;

ನಾನೀ ಮನವ ದೂಷಿಸಲೇ, ನೀ ಹೇಳು 
ನನ್ನ ಈ ಮಂಕುಬುದ್ಧಿಯನ್ನು ದೂಷಿಸಲೇ?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: