ವಿರೋಧಾಭಾಸ!

 

“ಕೃತಜ್ಞತೆ” ಹಾಗೂ “ಕೃತಘ್ನತೆ”

ಇವೆರಡೂ ಒಂದಕ್ಕೊಂದು ವಿರೋಧಾರ್ಥ ನೀಡುವ ಪದಗಳು.

ಆದರೆ ಈಗೀಗ ಹೆಚ್ಚಿನ ಸಭೆಗಳಲ್ಲಿ ಧನ್ಯವಾದ ಸಲ್ಲಿಸುವವರು ಬಳಸುವ ಈ ಪದ (ಕೃತಜ್ಞತೆ) ಕೇಳುಗರ ಕಿವಿಗಳಿಗೆ “ಕೃತಘ್ನತೆ” ಎಂದು ಕೇಳಿಸುತ್ತಿರುತ್ತದೆ. 

ಈ ಪದಗಳನ್ನು ಒಂದಕ್ಕೊಂದು ಪರ್ಯಾಯವಾಗಿ ಬಳಸುತ್ತಿರುತ್ತಾರೆ. 

ಬೇಸರ ಮೂಡಿಸುತ್ತದೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: