ದೀಕ್ಷೆ ಬೇಕೆ?

ಸಖೀ,
ಆ ದೀಕ್ಷೆ, ಈ ದೀಕ್ಷೆ, ಎಂಬ ಪೊಳ್ಳು ಮಾತೇಕೆ?
ನಮ್ಮ ಒಳಗಿಹ ದೇವನಿಗೂ ದೀಕ್ಷೆ ನೀಡಬೇಕೆ?
ಸರ್ವಂತರ್ಯಾಮಿಯ ಕಣ್ಣಲ್ಲೆಲ್ಲರೂ ಸಮಾನರು
ಅದೆಷ್ಟೇ ಜ್ಞಾನಿಯಾದರೂ ಈ ಮಾತ ನಂಬರು!

ಹರ ಮೇಲು ಹರಿ ಮೇಲೆಂಬುದಕೇಕೀ ಹೋರಾಟ
ಹುಟ್ಟು ಸಾವಿನ ನಡುವೆ ಅನಗತ್ಯ ಈ ಹಾರಾಟ
ಹರಿಹರರಿಬ್ಬರನೂ ಒಬ್ಬರಲೇ ಕಾಣಬಾರದೇಕೆ?
ಕಣ್ಣಿಗೆ ಕಾಣದ ದೇವರಲ್ಲೂ ಪಕ್ಷಪಾತ ಇರಬೇಕೆ?

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: