ಸಖೀ,
ಬಾಳಿನ ಹಣತೆಯಲ್ಲಿ
ಬತ್ತಿಯಂತಿರೆ ನಾವು
ಸದಾ ಬೆಳಗುವುದು
ಸಂಬಂಧವೆಂಬ ದೀಪ
ಇದ್ದರೆಣ್ಣೆಯಂತೊಲವು!
ಸಖೀ,
ಬಾಳಿನ ಹಣತೆಯಲ್ಲಿ
ಬತ್ತಿಯಂತಿರೆ ನಾವು
ಸದಾ ಬೆಳಗುವುದು
ಸಂಬಂಧವೆಂಬ ದೀಪ
ಇದ್ದರೆಣ್ಣೆಯಂತೊಲವು!
This entry was posted on ಶನಿವಾರ, ನವೆಂಬರ್ 2nd, 2013 at 8:01 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.