ಧರ್ಮ ಸಾಯುತ್ತದೆ!

 

ಸಖೀ,
ಅನುಕಂಪ ತೋರಿಸುತ್ತಾ ಬಂದವರು
ಮನದ ಕದವನ್ನೇ ತೆರೆದು ಹೊಕ್ಕಾರು,
ಮನೆಯೊಳಗೆ ಬಿಟ್ಟುಕೊಂಡರೆ ಮನಕೆ
ಮೋಡಿಮಾಡಿ ನಮ್ಮನ್ನು ಸೆಳೆದಾರು;

ವಿಚಿತ್ರ ಲೋಕವಿದು ಸುಳ್ಳಿನ ರಾಶಿಯ
ಮೇಲಿರುವೆಗಳು ಸತ್ಯ ಕೊಳೆಯುತ್ತದೆ,
ಅಧರ್ಮಿಗಳದೇ ರಾಜ್ಯಭಾರ ಎಲ್ಲೆಲ್ಲೂ
ಧರ್ಮ ಉಸಿರುಗಟ್ಟಿ ಸಾಯುತ್ತಿರುತ್ತದೆ!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: